ಕೆರೆ ಕರಗುವ ಸಮಯ
ಬೆಂಗಳೂರಿನ ಕೆರೆಗಳನ್ನು ಸುತ್ತುವಾಗ ಸಾಕಷ್ಟು ನೋವು-
ನಲಿವುಗಳನ್ನು ಉಂಡಿದ್ದೇನೆ.
ಆದರೆ,
ಕೆರೆಯ ಸ್ಥಿತಿ ನೋಡಿದಾಗ,
ಅದನ್ನು ದಾಖಲಿಸಲು,
ಅದಕ್ಕಾಗಿ ಪಟ್ಟಶ್ರಮ ಸಾರ್ಥಕ ಎಂದೆನಿಸಿದೆ.
ಕೆಲವು ಅನುಭವಗಳನ್ನು ಮುಂದೆ ಹಂಚಿಕೊಳ್ಳುತ್ತೇನೆ.
ಒಂದು ಕಾಲದಲ್ಲಿ ಜೀವಜಲವಾಗಿ ನಗರದ ಜನರಿಗೆ ಕುಡಿಯುವ ನೀರಿನ ತಾಣವಾಗಿದ್ದ ಕೆರೆಗಳಲ್ಲಿ,
ಇಂದು ಉಗುಳಲೂ ಮನಸ್ಸು ಬರುವುದಿಲ್ಲ.
ಅಂದರೆ,
ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಊಹಿಸಿಕೊಳ್ಳಿ.
ಕೆರೆಗಳ ಸ್ಥಿತಿ ಬಗ್ಗೆ ಬರೆಯುವಾಗ ಮನಸ್ಸಿನಾಳದಲ್ಲಿ ದುಃಖದ ಛಾಯೆ ಆವರಿಸಿತ್ತು.
ನಿರ್ಮಾತೃ ಕೆಂಪೇಗೌಡ ಮತ್ತು ನಮ್ಮ ಪೂರ್ವಜರು ಕಟ್ಟಿಬೆಳೆಸಿದ ಕೆರೆಗಳ ಬಗ್ಗೆ ಈ ರೀತಿ ಬರೆಯಬೇಕಾಯಿತಲ್ಲ ಎಂಬ ನೋವಿದೆ.
ಇದೇ ಕೆರೆ ಕರಗುವ ಸಮಯ...
Dear Manju,
ReplyDeleteWe are also the natives of aralepete and where my father and forefathers were weaving cotton clothes and we have two temples and all out relatives were in the close vicinity at akkipete, chikka pete, dodda pete & later the gandhi nagar, shankarpuram,chamarajapete and basavanagudi for rich came into existence.
Now all of us have left arale pete and distributed throughout bangalore.
My grand maternal uncle, who authored the sahithya academy award winning, kannada discourse on Basavanna, stayed at aralepete.
My mother use to tell me that she use to fetch water from the well, which is only 30 feet deep and during monsoon, the water was available at 3 to 5 feet depth and during summer it is 10 to 20 feet at aralepete and my uncles use to take cotton yarn and silk yarn to kempabudi kere to wash it, then, it was a big lake. Today, human occupation has destroyed the nature and bangalore had been bombed by NEGATIVE DEVELOPMENT.
During summer, I use to go for walk at lal bagh, at 5-00 a.m, it was totally covered under misk, hardly any walkers and few school children like us, enjoying the nature. Now, it is a deadly human walkers- no mist, no air and everything is polluted.
I miss the serenity of bangalore by every standard and repent for its development, which has brought the life at bangalore to a very sorry state.
dear chandrashekhar
ReplyDeletethank you for your comment. i am really happy that you given the details about aralepet. i was there in my childwood days. yes, you are correct, in those days lakes around these area are superb. Thank you very much, please be in touch and give your feedback regularly.
rgds
Manju
ಮಂಜುನಾಥ್ ಅವರೆ!
ReplyDeleteನಿಮ್ಮದು ಸೊಗಸಾದ ಪುಸ್ತಕ. ೨೫ ವರ್ಷಗಳ ಮೊದಲೇ ಇದು ಪ್ರಕಟವಾಗಬೇಕಿತ್ತು. ೧೯೮೧ರ ಗೆಜ಼ೆಟ್ ಅನ್ವಯ ಬೆಂಗಳೂರು ಜಿಲ್ಲೆಯಲ್ಲಿ ೪೬೧ ಕೆರೆಗಳಿದ್ದವು. ಈಗ ಅವುಗಳ ಸಂಖ್ಯೆ ೧೧೬ಕ್ಕೆ ಇಳಿದಿವೆ. ಹಾಗಾಗಿ ನಿಮ್ಮ ಪುಸ್ತಕಕ್ಕೆ ಕೆರೆ ಕರಗುವ ಸಮಯ ಎಂದು ಇಡುವ ಬದಲು ಕರಗಿಹೋದ ಕೆರೆಗಳು ಎಮ್ದು ಇಡಬಹುದಿತ್ತೇನೋ!?
ವರ್ಣಚಿತ್ರಗಳು ಹಾಗೂ ಮುದ್ರಣ ಸೂಪರ್!
-ಡಾ.ನಾ.ಸೋಮೇಶ್ವರ