Friday, January 9, 2026

Draft Reservation for Wards of Five City Corporations Published… NORTH… ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ

Draft Reservation for Wards of Five City Corporations Published… NORTH… 



Bengaluru: Following the final notification of wards for the five city corporations under the GBA (Greater Bengaluru Area) jurisdiction, the Urban Development Department has issued a draft notification fixing the reservation for these wards.  

The final notification finalizing the 369 wards of the five city corporations was issued on November 19.  

The ward reservation for the Bengaluru North City Corporation is as follows:

The draft ward-wise reservation has been fixed for the 72 wards of the Bengaluru North City Corporation based on the 2011 Census.  

Submission of Objections: Written objections can be submitted within 15 days from the date of publication of this notification (i.e., by 5:30 PM on 23-01-2026).  

The total distribution of seats for the 72 wards is as follows: 


| Category | Total Seats | Seats Reserved for Women (included in total) |
|---|---|---|
| General | 37 | 18 |
| Backward Class "A" | 19 | 9 |
| Scheduled Caste | 9 | 4 |
| Backward Class "B" | 5 | 2 |
| Scheduled Tribe | 2 | 1 |
| Total | 72 | 34 |

Detailed Ward Reservation List
This list identifies the reservation for specific wards within their respective Assembly Constituencies:
150-Yelahanka Constituency
* Ward 1 (Raja Kempegowda Ward): General (Women)
* Ward 2 (Aerocity Ward): Backward Class "B" (Women)
* Ward 3 (Chowdeshwari Ward): Backward Class "A" (Women)
* Ward 4 (Nyayanga Badavane): Scheduled Caste (Women)
* Ward 5 (Yelahanka Satellite Town): Backward Class "A"
* Ward 6 (Doddabettahalli): Scheduled Tribes
* Ward 7 (Attur): Backward Class "A" (Women)
152-Byatarayanapura Constituency
* Ward 8 (Singapura): General (Women)
* Ward 9 (Kuvempunagara): Scheduled Caste
* Ward 10 (Vidyaranyapura): General (Women)
* Ward 11 (Doddabommasandra): General
* Ward 12 (Thindlu): Backward Class "B"
* Ward 13 (Kodigehalli): General (Women)
* Ward 14 (Rajiv Gandhi Nagar): General
* Ward 15 (Byatarayanapura): Backward Class "A"
* Ward 16 (Amruthahalli): Backward Class "A"
* Ward 17 (Jakkur): General (Women)
* Ward 18 (Kempapura): Backward Class "B"
* Ward 19 (Thanisandra): Backward Class "A"
* Ward 20 (Sampigehalli): General
* Ward 21 (Kogilu): Backward Class "A" (Women)
160-Sarvagnanagar Constituency
* Ward 22 (Nagavara): General
* Ward 23 (Hennur): General
* Ward 24 (HBR Layout): Backward Class "A"
* Ward 25 (Govindapura): General (Women)
* Ward 26 (Samadhana Nagar): General (Women)
* Ward 27 (K.G.Halli): General (Women)
* Ward 28 (Venkateshpuram): General
* Ward 29 (Lingarajpura): Backward Class "B"
* Ward 30 (Kacharakanahalli): General (Women)
* Ward 31 (Kalyan Nagar): General (Women)
* Ward 32 (Banaswadi): Backward Class "A"
* Ward 33 (HRBR Layout): Backward Class "B" (Women)
* Ward 34 (Subbayanapalya): General (Women)
* Ward 35 (Kammanahalli): Scheduled Caste
* Ward 36 (Maruthi Seva Nagara): General
* Ward 37 (Jeevanahalli): Scheduled Caste (Women)
159-Pulakeshinagar Constituency
* Ward 38 (Shampura): General (Women)
* Ward 39 (Kaval Byrasandra): General (Women)
* Ward 40 (Shakthi Nagar): Backward Class "A" (Women)
* Ward 41 (Periyar Nagar): Backward Class "A" (Women)
* Ward 42 (Aruna Asif Ali Ward): Scheduled Caste (Women)
* Ward 43 (Varalakshmi Nagar): General (Women)
* Ward 44 (Doddanna Nagar): Scheduled Caste
* Ward 45 (Kushal Nagar): Backward Class "A"
* Ward 46 (Sagayapuram): Scheduled Caste
* Ward 47 (Pulakeshi Nagar): General
158-Hebbal Constituency
* Ward 48 (S.K Garden): General
* Ward 49 (Jaya Chamarajendra Nagara): General
* Ward 50 (Dinnur): General
* Ward 51 (Manorayanapalya): General (Women)
* Ward 52 (Vishwanatha Nagenahalli): General
* Ward 53 (R.T Nagar): General
* Ward 54 (Gangenahalli): Backward Class "A" (Women)
* Ward 55 (Ganganagar): Backward Class "A" (Women)
* Ward 56 (Hebbal): Scheduled Caste
* Ward 57 (Bhoopasandra): General (Women)
* Ward 58 (Nagashettyhalli): General
* Ward 59 (Geddalahalli): Backward Class "A"
154-Rajarajeshwari Nagar Constituency
* Ward 60 (Jalahalli): Scheduled Tribes (Women)
* Ward 61 (HMT Ward): General
* Ward 62 (Brundavana Nagara): Backward Class "A" (Women)
* Ward 63 (J.P Park): Backward Class "A"
* Ward 64 (Yeshwanthpura): General
155-Dasarahalli Constituency
* Ward 65 (Abbigere): Backward Class "A" (Women)
* Ward 66 (Kammagondanahalli): General
* Ward 67 (Shettihalli): Scheduled Caste (Women)
* Ward 68 (Mallasandra): General
* Ward 69 (Bagalagunte): General (Women)
* Ward 70 (Manjunatha Nagar): General (Women)
* Ward 71 (Nele Maheshwaramma Temple Ward): Backward Class "A"
* Ward 72 (Dasarahalli): General






Draft Reservation for Wards of Five City Corporations Published… NORTH… *ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ* The ward reservation for the *Bengaluru North City Corporation* is here…


What is your City Corporation? Which ward is your area under? Click here to get information like your assembly constituency….

ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..



ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ 

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ ಗಳ ಅಂತಿಮ ಅಧಿಸೂಚನೆಯಂತೆ ವಾರ್ಡ್ ಗಳಿಗೆ ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ, ಕರಡು ಅಧಿಸೂಚನೆ ಹೊರಡಿಸಿದೆ.

ಐದು ನಗರ ಪಾಲಿಕೆಗಳ 369 ವಾರ್ಡ್ ಅಂತಿಮಗೊಳಿಸಿ ನವೆಂಬರ್ 19ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.

 

ಬೆಂಗಳೂರು ಉತ್ತರ ನಗರ ಪಾಲಿಕೆಯ ವಾರ್ಡ್ ಗಳ ಮೀಸಲಾತಿ ಹೀಗಿದೆ…

2011ರ ಜನಗಣತಿಯ ಆಧಾರದ ಮೇಲೆ ಬೆಂಗಳೂರು ಉತ್ತರ ನಗರ ಪಾಲಿಕೆಯ 72 ವಾರ್ಡುಗಳಿಗೆ ಕರಡು ವಾರ್ಡ್‌ವಾರು ಮೀಸಲಾತಿಯನ್ನು ನಿಗದಿಪಡಿಸಲಾಗಿದೆ .

 * ಆಕ್ಷೇಪಣೆ ಸಲ್ಲಿಕೆ: ಈ ಅಧಿಸೂಚನೆಯು ಪ್ರಕಟಗೊಂಡ ದಿನಾಂಕದಿಂದ 15 ದಿನಗಳ ಒಳಗಾಗಿ (ಅಂದರೆ 23-01-2026ರ ಸಂಜೆ 5.30ರ ಒಳಗೆ) ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು.

72 ವಾರ್ಡ್‌ಗಳ ಒಟ್ಟು ಸ್ಥಾನಗಳ ಹಂಚಿಕೆ ಈ ಕೆಳಗಿನಂತಿದೆ:

| ವರ್ಗ | ಒಟ್ಟು ಸ್ಥಾನಗಳು | ಮಹಿಳೆಯರಿಗೆ ಮೀಸಲಿಟ್ಟ ಸ್ಥಾನಗಳು (ಒಟ್ಟು ಸ್ಥಾನಗಳಲ್ಲಿ ಸೇರಿದೆ) |

|---|---|---|

| ಸಾಮಾನ್ಯ | 37 | 18 |

| ಹಿಂದುಳಿದ ವರ್ಗ "ಅ" | 19 | 9 |

| ಅನುಸೂಚಿತ ಜಾತಿ (SC) | 9 | 4 |

| ಹಿಂದುಳಿದ ವರ್ಗ "ಬ" | 5 | 2 |

| ಅನುಸೂಚಿತ ಪಂಗಡ (ST) | 2 | 1 |

| ಒಟ್ಟು | 72 | 34 |


150-ಯಲಹಂಕ ವಿಧಾನಸಭೆ ಕ್ಷೇತ್ರ

ವಾರ್ಡ್ 1: ರಾಜಾ ಕೆಂಪೇಗೌಡ ವಾರ್ಡ್– ಸಾಮಾನ್ಯ (ಮಹಿಳೆ)
ವಾರ್ಡ್ 2: ಏರೋಸಿಟಿ ವಾರ್ಡ್– ಹಿಂದುಳಿದ ವರ್ಗ ಬಿ (ಮಹಿಳೆ)
ವಾರ್ಡ್ 3: ಚೌಡೇಶ್ವರಿ ವಾರ್ಡ್– ಹಿಂದುಳಿದ ವರ್ಗ ಎ (ಮಹಿಳೆ)
ವಾರ್ಡ್ 4: ನ್ಯಾಯಾಂಗ ಬಡಾವಣೆ– ಪರಿಶಿಷ್ಟ ಜಾತಿ (ಮಹಿಳೆ)
ವಾರ್ಡ್ 5: ಯಲಹಂಕ ಸ್ಯಾಟಲೈಟ್‌ ಟೌನ್– ಹಿಂದುಳಿದ ವರ್ಗ ಎ
ವಾರ್ಡ್ 6: ದೊಡ್ಡಬೆಟ್ಟಹಳ್ಳಿ– ಪರಿಶಿಷ್ಟ ಪಂಗಡ
ವಾರ್ಡ್ 7: ಅಟ್ಟೂರು– ಹಿಂದುಳಿದ ವರ್ಗ ಎ (ಮಹಿಳೆ)


152-ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರ

ವಾರ್ಡ್ 8: ಸಿಂಗಾಪುರ– ಸಾಮಾನ್ಯ (ಮಹಿಳೆ)
ವಾರ್ಡ್ 9: ಕುವೆಂಪುನಗರ– ಪರಿಶಿಷ್ಟ ಜಾತಿ
ವಾರ್ಡ್ 10: ವಿದ್ಯಾರಣ್ಯಪುರ– ಸಾಮಾನ್ಯ (ಮಹಿಳೆ)
ವಾರ್ಡ್ 11: ದೊಡ್ಡಬೊಮ್ಮಸಂದ್ರ– ಸಾಮಾನ್ಯ
ವಾರ್ಡ್ 12: ತಿಂಡ್ಲು– ಹಿಂದುಳಿದ ವರ್ಗ ಬಿ
ವಾರ್ಡ್ 13: ಕೊಡಿಗೆಹಳ್ಳಿ– ಸಾಮಾನ್ಯ (ಮಹಿಳೆ)
ವಾರ್ಡ್ 14: ರಾಜೀವ್ ಗಾಂಧಿ ನಗರ– ಸಾಮಾನ್ಯ
ವಾರ್ಡ್ 15: ಬ್ಯಾಟರಾಯನಪುರ– ಹಿಂದುಳಿದ ವರ್ಗ ಎ
ವಾರ್ಡ್ 16: ಅಮೃತಹಳ್ಳಿ– ಹಿಂದುಳಿದ ವರ್ಗ ಎ
ವಾರ್ಡ್ 17: ಜಕ್ಕೂರು– ಸಾಮಾನ್ಯ (ಮಹಿಳೆ)
ವಾರ್ಡ್ 18: ಕೆಂಪಾಪುರ– ಹಿಂದುಳಿದ ವರ್ಗ ಬಿ
ವಾರ್ಡ್ 19: ಥಣಿಸಂದ್ರ– ಹಿಂದುಳಿದ ವರ್ಗ ಎ
ವಾರ್ಡ್ 20: ಸಂಪಿಗೆಹಳ್ಳಿ– ಸಾಮಾನ್ಯ
ವಾರ್ಡ್ 21: ಕೋಗಿಲು– ಹಿಂದುಳಿದ ವರ್ಗ ಎ (ಮಹಿಳೆ)


160-ಸರ್ವಜ್ಞನಗರ ವಿಧಾನಸಭೆ ಕ್ಷೇತ್ರ

ವಾರ್ಡ್ 22: ನಾಗವಾರ– ಸಾಮಾನ್ಯ
ವಾರ್ಡ್ 23: ಹೆಣ್ಣೂರು– ಸಾಮಾನ್ಯ
ವಾರ್ಡ್ 24: ಎಚ್.ಬಿ.ಆರ್. ಲೇಔಟ್– ಹಿಂದುಳಿದ ವರ್ಗ ಎ
ವಾರ್ಡ್ 25: ಗೋವಿಂದಪುರ– ಸಾಮಾನ್ಯ (ಮಹಿಳೆ)
ವಾರ್ಡ್ 26: ಸಮಾಧಾನ ನಗರ– ಸಾಮಾನ್ಯ (ಮಹಿಳೆ)
ವಾರ್ಡ್ 27: ಕೆ.ಜಿ.ಹಳ್ಳಿ– ಸಾಮಾನ್ಯ (ಮಹಿಳೆ)
ವಾರ್ಡ್ 28: ವೆಂಕಟೇಶಪುರ– ಸಾಮಾನ್ಯ
ವಾರ್ಡ್ 29: ಲಿಂಗರಾಜಪುರ– ಹಿಂದುಳಿದ ವರ್ಗ ಬಿ
ವಾರ್ಡ್ 30: ಕಾಚರಕನಹಳ್ಳಿ– ಸಾಮಾನ್ಯ (ಮಹಿಳೆ)
ವಾರ್ಡ್ 31: ಕಲ್ಯಾಣ ನಗರ– ಸಾಮಾನ್ಯ (ಮಹಿಳೆ)
ವಾರ್ಡ್ 32: ಬಾಣಸವಾಡಿ– ಹಿಂದುಳಿದ ವರ್ಗ ಎ
ವಾರ್ಡ್ 33: ಎಚ್ಆರ್‌ಬಿಆರ್ ಲೇಔಟ್– ಹಿಂದುಳಿದ ವರ್ಗ ಬಿ (ಮಹಿಳೆ)
ವಾರ್ಡ್ 34: ಸುಬ್ಬಯ್ಯನಪಾಳ್ಯ– ಸಾಮಾನ್ಯ (ಮಹಿಳೆ)
ವಾರ್ಡ್ 35: ಕಮ್ಮನಹಳ್ಳಿ– ಪರಿಶಿಷ್ಟ ಜಾತಿ
ವಾರ್ಡ್ 36: ಮಾರುತಿ ಸೇವಾ ನಗರ– ಸಾಮಾನ್ಯ
ವಾರ್ಡ್ 37: ಜೀವನಹಳ್ಳಿ– ಪರಿಶಿಷ್ಟ ಜಾತಿ (ಮಹಿಳೆ)


159-ಪುಲಕೇಶಿನಗರ ವಿಧಾನಸಭೆ ಕ್ಷೇತ್ರ

ವಾರ್ಡ್ 38: ಶಾಂಪುರ– ಸಾಮಾನ್ಯ (ಮಹಿಳೆ)
ವಾರ್ಡ್ 39: ಕಾವಲ್ ಬೈರಸಂದ್ರ– ಸಾಮಾನ್ಯ (ಮಹಿಳೆ)
ವಾರ್ಡ್ 40: ಶಕ್ತಿ ನಗರ– ಹಿಂದುಳಿದ ವರ್ಗ ಎ (ಮಹಿಳೆ)
ವಾರ್ಡ್ 41: ಪೆರಿಯಾರ್ ನಗರ– ಹಿಂದುಳಿದ ವರ್ಗ ಎ (ಮಹಿಳೆ)
ವಾರ್ಡ್ 42: ಅರುಣ ಆಸಿಫ್ ಅಲಿ ವಾರ್ಡ್– ಪರಿಶಿಷ್ಟ ಜಾತಿ (ಮಹಿಳೆ)
ವಾರ್ಡ್ 43: ವರಲಕ್ಷ್ಮಿ ನಗರ– ಸಾಮಾನ್ಯ (ಮಹಿಳೆ)
ವಾರ್ಡ್ 44: ದೊಡ್ಡಣ್ಣ ನಗರ– ಪರಿಶಿಷ್ಟ ಜಾತಿ
ವಾರ್ಡ್ 45: ಕುಶಾಲ್ ನಗರ– ಹಿಂದುಳಿದ ವರ್ಗ ಎ
ವಾರ್ಡ್ 46: ಸಗಾಯಪುರ– ಪರಿಶಿಷ್ಟ ಜಾತಿ
ವಾರ್ಡ್ 47: ಪುಲಕೇಶಿ ನಗರ– ಸಾಮಾನ್ಯ
ವಾರ್ಡ್ 48: ಎಸ್.ಕೆ ಗಾರ್ಡನ್– ಸಾಮಾನ್ಯ


158-ಹೆಬ್ಬಾಳ ವಿಧಾನಸಭೆ ಕ್ಷೇತ್ರ

ವಾರ್ಡ್ 49: ಜಯ ಚಾಮರಾಜೇಂದ್ರ ನಗರ– ಸಾಮಾನ್ಯ
ವಾರ್ಡ್ 50: ದಿಣ್ಣೂರು– ಸಾಮಾನ್ಯ
ವಾರ್ಡ್ 51: ಮನೋರಾಯನಪಾಳ್ಯ– ಸಾಮಾನ್ಯ (ಮಹಿಳೆ)
ವಾರ್ಡ್ 52: ವಿಶ್ವನಾಥ ನಾಗೇನಹಳ್ಳಿ– ಸಾಮಾನ್ಯ
ವಾರ್ಡ್ 53: ಆರ್.ಟಿ ನಗರ– ಸಾಮಾನ್ಯ
ವಾರ್ಡ್ 54: ಗಂಗೇನಹಳ್ಳಿ– ಹಿಂದುಳಿದ ವರ್ಗ ಎ (ಮಹಿಳೆ)
ವಾರ್ಡ್ 55: ಗಂಗಾನಗರ– ಹಿಂದುಳಿದ ವರ್ಗ ಎ (ಮಹಿಳೆ)
ವಾರ್ಡ್ 56: ಹೆಬ್ಬಾಳ– ಪರಿಶಿಷ್ಟ ಜಾತಿ
ವಾರ್ಡ್ 57: ಭೂಪಸಂದ್ರ– ಸಾಮಾನ್ಯ (ಮಹಿಳೆ)
ವಾರ್ಡ್ 58: ನಾಗಶೆಟ್ಟಿಹಳ್ಳಿ– ಸಾಮಾನ್ಯ
ವಾರ್ಡ್ 59: ಗೆದ್ದಲಹಳ್ಳಿ– ಹಿಂದುಳಿದ ವರ್ಗ ಎ


154-ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ

ವಾರ್ಡ್ 60: ಜಾಲಹಳ್ಳಿ– ಪರಿಶಿಷ್ಟ ಪಂಗಡ (ಮಹಿಳೆ)
ವಾರ್ಡ್ 61: ಎಚ್ಎಂಟಿ ವಾರ್ಡ್– ಸಾಮಾನ್ಯ
ವಾರ್ಡ್ 62: ಬೃಂದಾವನ ನಗರ– ಹಿಂದುಳಿದ ವರ್ಗ ಎ (ಮಹಿಳೆ)
ವಾರ್ಡ್ 63: ಜೆ.ಪಿ ಪಾರ್ಕ್– ಹಿಂದುಳಿದ ವರ್ಗ ಎ
ವಾರ್ಡ್ 64: ಯಶವಂತಪುರ– ಸಾಮಾನ್ಯ


155-ದಾಸರಹಳ್ಳಿ ವಿಧಾನಸಭೆ ಕ್ಷೇತ್ರ

ವಾರ್ಡ್ 65: ಅಬ್ಬಿಗೆರೆ– ಹಿಂದುಳಿದ ವರ್ಗ ಎ (ಮಹಿಳೆ)
ವಾರ್ಡ್ 66: ಕಮ್ಮಗೊಂಡನಹಳ್ಳಿ– ಸಾಮಾನ್ಯ
ವಾರ್ಡ್ 67: ಶೆಟ್ಟಿಹಳ್ಳಿ– ಪರಿಶಿಷ್ಟ ಜಾತಿ (ಮಹಿಳೆ)
ವಾರ್ಡ್ 68: ಮಲ್ಲಸಂದ್ರ– ಸಾಮಾನ್ಯ
ವಾರ್ಡ್ 69: ಬಾಗಲಗುಂಟೆ– ಸಾಮಾನ್ಯ (ಮಹಿಳೆ)
ವಾರ್ಡ್ 70: ಮಂಜುನಾಥ ನಗರ– ಸಾಮಾನ್ಯ (ಮಹಿಳೆ)
ವಾರ್ಡ್ 71: ನೆಲೆ ಮಹೇಶ್ವರಮ್ಮ ದೇವಾಲಯ ವಾರ್ಡ್– ಹಿಂದುಳಿದ ವರ್ಗ ಎ
ವಾರ್ಡ್ 72: ದಾಸರಹಳ್ಳಿ– ಸಾಮಾನ್ಯ



No comments:

Post a Comment